ಭಾರತದ ಪ್ರತಿಷ್ಠಿತ ಜೀವ ವಿಮಾ ಕಂಪನಿ ಎಲ್​ಐಸಿ ತನ್ನ ಗ್ರಾಹಕರಿಗಾಗಿ ಹೊಸ ಜೀವವಿಮೆ ಪಾಲಿಸಿಯನ್ನ ಪರಿಚಯಿಸಿದೆ. ಬಚತ್​ ಪ್ಲಸ್​ ಎಂಬ ಹೆಸರಿನ ಈ ಜೀವ ವಿಮೆಯು ಹಣ ಉಳಿತಾಯದ ಜೊತೆ ಜೊತೆಗೆ ಕುಟುಂಬಕ್ಕೆ ರಕ್ಷಣೆಯನ್ನೂ ನೀಡಲಿದೆ.


COMMERCIAL BREAK
SCROLL TO CONTINUE READING

ಈ ವಿಮಾ ಪಾಲಿಸಿಯ ಮೆಚ್ಯೂರಿಟಿ(Maturity) ಅವಧಿ 5 ವರ್ಷ. ಒಂದು ವೇಳೆ ವಿಮಾದಾರ ಪಾಲಿಸಿ ಅವಧಿಯಲ್ಲೇ ನಿಧನರಾದರೆ ಆ ವ್ಯಕ್ತಿಯ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ.


BHIM UPI ಗ್ರಾಹಕರು ವಹಿವಾಟಿಗೆ ಸಂಬಂಧಿಸಿದ ದೂರು ಎಲ್ಲಿ ಸಲ್ಲಿಸಬೇಕು? NPCI ನಿಂದ ನೂತನ ಸೇವೆ ಆರಂಭ


ಇನ್ನು ಪಾಲಿಸಿದಾರ ಮೆಚ್ಯೂರಿಟಿ ಅವಧಿಯನ್ನ ಪೂರ್ಣಗೊಳಿಸಿದ್ರೆ ಆ ವ್ಯಕ್ತಿಗೆ ದೊಡ್ಡ ಮೊತ್ತದ ಹಣ(Money) ಸಿಗಲಿದೆ. ಇದು ಮಾತ್ರವಲ್ಲದೇ ಸಾವಿನ ಬಳಿಕ ಎಷ್ಟು ಮೊತ್ತ ಸಿಗಬೇಕು ಅನ್ನೋದನ್ನೂ ಈ ವಿಮಾ ಪಾಲಿಸಿಯಲ್ಲಿ ಮೊದಲೇ ಆಯ್ಕೆ ಮಾಡಿಕೊಳ್ಳಬಹುದಾಗಿದೆ.


ನಿಮ್ಮ ಮನೆಯ ಸೌಂದರ್ಯ ಹೆಚ್ಚಿಸುವ ಭದ್ರವಾದ ರಕ್ಷಾ ಕವಚ ಏಷ್ಯನ್ ಪೇಂಟ್ ಅಲ್ಟಿಮೇಟ್ ಪ್ರೊಟೆಕ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.